ಶುಭ ಜಾತಕ ಹೊಂದಾಣಿಕೆ ನೋಡಿ

12 ರಾಶಿಗಳು

ಪ್ರತಿ ರಾಶಿಯ ಅಧಿಪತಿ, ತತ್ತ್ವ, ನಕ್ಷತ್ರಗಳು, ಮದುವೆ ಹೊಂದಾಣಿಕೆ, ಈ ತಿಂಗಳ ಶನಿ–ಗುರು ಗೋಚಾರ.

#ರಾಶಿ (ಚಂದ್ರ ರಾಶಿ)ಅಧಿಪತಿತತ್ತ್ವಸ್ವಭಾವ
1ಮೇಷಕುಜಅಗ್ನಿಚರ
2ವೃಷಭಶುಕ್ರಭೂಮಿಸ್ಥಿರ
3ಮಿಥುನಬುಧವಾಯುದ್ವಿಸ್ವಭಾವ
4ಕರ್ಕಾಟಕಚಂದ್ರಜಲಚರ
5ಸಿಂಹರವಿಅಗ್ನಿಸ್ಥಿರ
6ಕನ್ಯಾಬುಧಭೂಮಿದ್ವಿಸ್ವಭಾವ
7ತುಲಾಶುಕ್ರವಾಯುಚರ
8ವೃಶ್ಚಿಕಕುಜಜಲಸ್ಥಿರ
9ಧನುಗುರುಅಗ್ನಿದ್ವಿಸ್ವಭಾವ
10ಮಕರಶನಿಭೂಮಿಚರ
11ಕುಂಭಶನಿವಾಯುಸ್ಥಿರ
12ಮೀನಗುರುಜಲದ್ವಿಸ್ವಭಾವ